ತಂದೆ ಸಂಪತ್ತಿನಲ್ಲಿ ಉಂಡು ಭೋಗಿಸಿದರೆ ಹಳಸಿದ್ದು ಉಂಡಂತೆ ಇನ್ನೊಬ್ಬರ ಸಂಪತ್ತಿನಲ್ಲಿ ಸಾಲಮಾಡಿ ಉಂಡರೆ ಎಂಜಲು ಉಂಡಂತೆ
ನಿನ್ನ ದುಡಿಮೆಯ ಸಂಪತ್ತಿನಲ್ಲಿ ಉಂಡರೆ ಮೃಷ್ಟಾನ್ನ ಭೋಜನ ಸವಿದಂತೆ

ಸ್ಮಶಾನದಲ್ಲಿ ಬಿದ್ದ ಬೂದಿ ನೋಡಿ ಮನಸ್ಸು ಏನು ಹೇಳುತ್ತದೆ ಗೊತ್ತಾ ಬರೆ ಬೂದಿ ಆಗಲು ಮನುಷ್ಯ ಜೀವನಪೂರ್ತಿ ಬೇರೆಯವರನ್ನು ನೋಡಿ ಉರಿಯುತ್ತಾನೆ ಉರಿಯುವನು ಇಂದಲ್ಲ ನಾಳೆ ಬೂದಿ ಆಗಲೇಬೇಕು ಆದರೆ ನೀನು ಬೂದಿ ಆಗುವ ಮೊದಲು ಇತಿಹಾಸದ ಪುಟ ಸೇರಬೇಕು ದೇಹ ಬೂದಿಯಾದರು ಹೆಸರು ಮಾತ್ರ ಅಜರಾಮರವಾಗಿ ಉಳಿಯಬೇಕು ಅಂತ ಸಾಧನೆ ನೀ ಮಾಡಬೇಕು...